ನೇಮಕಾತಿ
Filter Past ನೇಮಕಾತಿ
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ದಿನಾಂಕ:01.01.2022ಕ್ಕೆ ಇದ್ದಂತೆ ಕ್ಲರ್ಕ್/ಗುಮಾಸ್ತ/ಲೆಕ್ಕಿಗ/ಟೈಪಿಸ್ಟ್/ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್ ಗಳ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ. | 06/10/2022 | 21/10/2022 | ನೋಟ (3 MB) | |
| ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲಿ SDAA ತಾತ್ಕಾಲಿಕ ಜೇಷ್ಠತಾ ಪಟ್ಟಿ | ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲಿ SDAA ತಾತ್ಕಾಲಿಕ ಜೇಷ್ಠತಾ ಪಟ್ಟಿ |
11/03/2022 | 31/03/2022 | ನೋಟ (811 KB) |