Close

ಜನಸಂಖ್ಯಾವಿವರ

2011 ಜನಗಣತಿಯ  ಪ್ರಕಾರ…..

ಜನಸಂಖ್ಯಾ ವಿವರ ಮೌಲ್ಯ
ಪ್ರದೇಶ 4252  ಚದರ ಕಿ.ಮೀ.
ಕಂದಾಯ ಉಪವಿಭಾಗಗಳ ಸಂಖ್ಯೆ 1
ತಾಲ್ಲೂಕುಗಳ ಸಂಖ್ಯೆ 5
ಕಂದಾಯದ ಹೋಬಳಿ ಸಂಖ್ಯೆ 13
ಕಂದಾಯದ ಗ್ರಾಮಗಳ ಸಂಖ್ಯೆ 296
ಗ್ರಾಮ ಪಂಚಾಯತಗಳ ಸಂಖ್ಯೆ 100
 ಪುರಸಭೆಗಳ ಸಂಖ್ಯೆ 4
ಮಹಾನಗರ ಪಾಲಿಕೆ 1
ನಗರಸಭೆ 2
ನ್ಯಾಯ ಬೆಲೆ ಅಂಗಡಿಗಳ ಸಂಖ್ಯೆ 362
ಒಟ್ಟು ಪುರುಷ ಜನಸಂಖ್ಯೆ 7,06,075
ಒಟ್ಟು ಸ್ತ್ರೀ ಜನಸಂಖ್ಯೆ 6,94,895
ಒಟ್ಟು ಜನಸಂಖ್ಯೆ 14,00,970
ನಗರ ಜನಸಂಖ್ಯೆ 6,28,626
ಗ್ರಾಮೀಣ ಜನಸಂಖ್ಯೆ 7,72,344
ಎಸ್ಸಿ ಜನಸಂಖ್ಯೆ 2,67,393
ಎಸ್ಟಿ ಜನಸಂಖ್ಯೆ 2,62,672