ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಎನ್.ಹೆಚ್.ಎಂ./ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮಗಳಲ್ಲಿ ಒಳ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ | ಎನ್.ಹೆಚ್.ಎಂ./ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮಗಳಲ್ಲಿ ಒಳ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ |
06/01/2025 | 15/01/2025 | ನೋಟ () |
ಎನ್.ಹೆಚ್.ಎಂ.ಕಾರ್ಯಕ್ರಮದಡಿಯಲ್ಲಿ ಒಳ ಗುತ್ತಿಗೆ ಆಧಾರದ ಮೇಲೆ 2024-25 ನೇ ಸಾಲಿನಲ್ಲಿ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳ ಆಯ್ಕೆ ಪಟ್ಟಿ | ಎನ್.ಹೆಚ್.ಎಂ.ಕಾರ್ಯಕ್ರಮದಡಿಯಲ್ಲಿ ಒಳ ಗುತ್ತಿಗೆ ಆಧಾರದ ಮೇಲೆ 2024-25 ನೇ ಸಾಲಿನಲ್ಲಿ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳ ಆಯ್ಕೆ ಪಟ್ಟಿ |
31/12/2024 | 10/01/2025 | ನೋಟ (2 MB) |
ಬಳ್ಳಾರಿ ಜಿಲ್ಲೆಯ ಬಿ.ಕಾಂ ಪದವಿದರರಿಗೆ ಉಚಿತ ಟ್ಯಾಲಿ ಕೋರ್ಸ್‌ಗೆ ಅರ್ಜಿ | ಬಳ್ಳಾರಿ ಜಿಲ್ಲೆಯ ಬಿ.ಕಾಂ ಪದವಿದರರಿಗೆ ಉಚಿತ ಟ್ಯಾಲಿ ಕೋರ್ಸ್‌ಗೆ ಅರ್ಜಿ |
08/10/2024 | 14/10/2024 | ನೋಟ () |
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಿ.ಕಾಂ ಪದವಿದರರಿಗೆ ಉಚಿತ ಟ್ಯಾಲಿ ಕೋರ್ಸ್‌ಗೆ ಅರ್ಜಿ | ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಿ.ಕಾಂ ಪದವಿದರರಿಗೆ ಉಚಿತ ಟ್ಯಾಲಿ ಕೋರ್ಸ್‌ಗೆ ಅರ್ಜಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
|
08/10/2024 | 14/10/2024 | ನೋಟ (1 MB) |
ಅಬಕಾರಿ ಇಲಾಖೆಯ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿ | ಅಬಕಾರಿ ಇಲಾಖೆಯ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿ |
04/08/2023 | 31/08/2023 | ನೋಟ () |
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 2023-2024ನೇ ಸಾಲಿಗೆ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ | ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 2023-2024ನೇ ಸಾಲಿಗೆ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ |
28/06/2023 | 06/07/2023 | ನೋಟ (8 MB) |
ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಹರಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ | 09/11/2022 | 30/11/2022 | ನೋಟ (2 MB) | |
ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಹರಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ | 29/10/2022 | 09/11/2022 | ನೋಟ (2 MB) | |
ದಿನಾಂಕ:01.01.2022ಕ್ಕೆ ಇದ್ದಂತೆ ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ. | 06/10/2022 | 21/10/2022 | ನೋಟ (3 MB) | |
ದಿನಾಂಕ:01.01.2022ಕ್ಕೆ ಇದ್ದಂತೆ ಕ್ಲರ್ಕ್/ಗುಮಾಸ್ತ/ಲೆಕ್ಕಿಗ/ಟೈಪಿಸ್ಟ್/ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್ ಗಳ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ. | 06/10/2022 | 21/10/2022 | ನೋಟ (3 MB) |