Close

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ದಿನಾಂಕ:01.01.2025 ರಲ್ಲಿದ್ದಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಸೇವೆಗೆ ಸೇರಿದ ಕಛೇರಿ ಶೀಘ್ರಲಿಪಿಗಾರ /ಅಧೀಕ್ಷಕರು/ಪ್ರ.ದ.ಸವ್ಯವಸ್ಥಾಪಕರು/ಪ್ರ.ದ.ಸ ವೃಂದದ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು

16/03/2025 16/04/2025 ನೋಟ (1 MB)
ದಿನಾಂಕ:01.01.2025 ರಲ್ಲಿ ಇದ್ದಂತೆ ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 06 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಪೂರೈಸಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್/ಗುಮಾಸ್ತ್ರ/ಕ್ಷರ್ಕ-ಕಂ-ಡಾಟಾ ಎಂಟ್ರಿಆಪರೇಟರ್/ಕರವಸೂಲಿಗಾರರ ಇತ್ಯಾದಿ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

24/01/2025 10/02/2025 ನೋಟ (4 MB)
ದಿನಾಂಕ 30-09-2024 ಇದ್ದಂತೆ ಸ್ಥಳೀಯ ವೃಂದದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಸಹಾಯಕರುಗಳ ಅರ್ಹ ನೌಕರರ ತಾತ್ಕಾಲಿಕ ಪಟ್ಟಿ

ದಿನಾಂಕ 30-09-2024 ಇದ್ದಂತೆ ಸ್ಥಳೀಯ ವೃಂದದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಸಹಾಯಕರುಗಳ ಅರ್ಹ ನೌಕರರ ತಾತ್ಕಾಲಿಕ ಪಟ್ಟಿ

13/01/2025 30/01/2025 ನೋಟ (512 KB)
ದಿನಾಂಕ:01.01.2024 ರಲ್ಲಿದ್ದಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆಗೆ ಸೇರಿದ ದ್ವಿ.ದ.ಸ., ಶೀಘ್ರಲಿಪಿಗಾರರು, ಗ್ರೂಪ್ ಡಿ ವೃಂದದ ನೌಕರರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು.

ದಿನಾಂಕ:01.01.2024 ರಲ್ಲಿದ್ದಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆಗೆ ಸೇರಿದ ದ್ವಿ.ದ.ಸ., ಶೀಘ್ರಲಿಪಿಗಾರರು, ಗ್ರೂಪ್ ಡಿ ವೃಂದದ ನೌಕರರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು.

05/12/2024 31/12/2024 ನೋಟ (1,018 KB)
ದಿನಾಂಕ:01.01.2024 ರಲ್ಲಿದ್ಯಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗೆ ಸೇರಿದ ಕಛೇರಿ ಅಧೀಕ್ಷಕರು/ವ್ಯವಸ್ಥಾಪಕರು ವೃಂದದ ನೌಕರರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು 02/12/2024 30/12/2024 ನೋಟ (397 KB)
ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಬಳ್ಳಾರಿ ಜಿಲ್ಲಾ ಪಂಚಾಯತ್ ಅಧಿಕೃತ ಜ್ಞಾಪನ ವ್ಯಾಪ್ತಿಯಲ್ಲಿಬರುವ ಪ್ರ.ದ.ಸ.ಗಳ(ದಿನಾಂಕ:01.01.2024 ರಂದು ಇದ್ದಂತೆ) ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಿಸುವ ಕುರಿತು 11/11/2024 11/12/2024 ನೋಟ (340 KB)
01.01.2024 ರಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಯಲ್ಲಿರುವ ಕಛೇರಿ ಅಧೀಕ್ಷಕರು/ವ್ಯವಸ್ಥಾಪಕರ ವೃಂದದ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ 18/10/2024 18/11/2024 ನೋಟ (352 KB)
ದಿನಾಂಕ:01.01.2024 ರಲ್ಲಿದ್ದಂತೆ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆಗೆ ಸೇರಿದ ಕಛೇರಿ ದ್ವಿತೀಯ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು , ಗ್ರೂಪ್ ಡಿ ವೃಂದದ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು 29/10/2024 17/11/2024 ನೋಟ (1 MB)
01.01.2024ರಲ್ಲಿ ಇದ್ದಂತೆ 06 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಪೂರೈಸಿರುವ ಕರವಸೂಲಿಗಾರರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ, 16/10/2024 16/11/2024 ನೋಟ (2 MB)
ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ, ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರಥಮ ದರ್ಜೆ ಸಹಾಯಕರುಗಳ(01/01/2024ಕ್ಕೆ ಇದ್ದಂತೆ) ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು. 15/10/2024 15/11/2024 ನೋಟ (605 KB)