Close

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಅಬಕಾರಿ ಇಲಾಖೆಯ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿ

ಅಬಕಾರಿ ಇಲಾಖೆಯ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿ

04/08/2023 31/08/2023 ನೋಟ ()
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 2023-2024ನೇ ಸಾಲಿಗೆ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 2023-2024ನೇ ಸಾಲಿಗೆ ವಿವಿಧ ವೃಂದದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ

28/06/2023 06/07/2023 ನೋಟ (8 MB)
ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಹರಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ 09/11/2022 30/11/2022 ನೋಟ (2 MB)
ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಹರಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ 29/10/2022 09/11/2022 ನೋಟ (2 MB)
ದಿನಾಂಕ:01.01.2022ಕ್ಕೆ ಇದ್ದಂತೆ ಕರವಸೂಲಿಗಾರ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ. 06/10/2022 21/10/2022 ನೋಟ (3 MB)
ದಿನಾಂಕ:01.01.2022ಕ್ಕೆ ಇದ್ದಂತೆ ಕ್ಲರ್ಕ್/ಗುಮಾಸ್ತ/ಲೆಕ್ಕಿಗ/ಟೈಪಿಸ್ಟ್/ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್ ಗಳ ಜೇಷ್ಠತಾ ಪಟ್ಟಿಯಿಂದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ವೃಂದಕ್ಕೆ ಸೇವೆಯೊಳಗಿನ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ. 06/10/2022 21/10/2022 ನೋಟ (3 MB)
ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲಿ SDAA ತಾತ್ಕಾಲಿಕ ಜೇಷ್ಠತಾ ಪಟ್ಟಿ

ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಬಳ್ಳಾರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲಿ SDAA ತಾತ್ಕಾಲಿಕ ಜೇಷ್ಠತಾ ಪಟ್ಟಿ

11/03/2022 31/03/2022 ನೋಟ (811 KB)
ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಪಂಚಾಯತಿ ಅಭಿವೃದಿ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಪಂಚಾಯತಿ ಅಭಿವೃದಿ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ

11/03/2022 31/03/2022 ನೋಟ (2 MB)
ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್ -1 ಕಾರ್ಯದರ್ಶಿ ( ದಿನಾಂಕ 01-03-2022 ರಂದು ಇದ್ದಂತೆ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್ -1 ಕಾರ್ಯದರ್ಶಿ ( ದಿನಾಂಕ 01-03-2022 ರಂದು ಇದ್ದಂತೆ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ

11/03/2022 31/03/2022 ನೋಟ (836 KB)
ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್ -2 ಕಾರ್ಯದರ್ಶಿ ( ದಿನಾಂಕ 01-03-2022 ರಂದು ಇದ್ದಂತೆ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಬಳ್ಳಾರಿ ಜಿಲ್ಲೆಯ ( ದಿನಾಂಕ 01-03-2022 ರಂದು ಇದ್ದಂತೆ) ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್ -2 ಕಾರ್ಯದರ್ಶಿ ( ದಿನಾಂಕ 01-03-2022 ರಂದು ಇದ್ದಂತೆ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ

11/03/2022 31/03/2022 ನೋಟ (1,011 KB)