2011 ಜನಗಣತಿಯ ಪ್ರಕಾರ…..
ಜನಸಂಖ್ಯಾ ವಿವರ | ಮೌಲ್ಯ |
---|---|
ಪ್ರದೇಶ | 4252 ಚದರ ಕಿ.ಮೀ. |
ಕಂದಾಯ ಉಪವಿಭಾಗಗಳ ಸಂಖ್ಯೆ | 1 |
ತಾಲ್ಲೂಕುಗಳ ಸಂಖ್ಯೆ | 5 |
ಕಂದಾಯದ ಹೋಬಳಿ ಸಂಖ್ಯೆ | 13 |
ಕಂದಾಯದ ಗ್ರಾಮಗಳ ಸಂಖ್ಯೆ | 296 |
ಗ್ರಾಮ ಪಂಚಾಯತಗಳ ಸಂಖ್ಯೆ | 100 |
ಪುರಸಭೆಗಳ ಸಂಖ್ಯೆ | 4 |
ಮಹಾನಗರ ಪಾಲಿಕೆ | 1 |
ನಗರಸಭೆ | 2 |
ನ್ಯಾಯ ಬೆಲೆ ಅಂಗಡಿಗಳ ಸಂಖ್ಯೆ | 362 |
ಒಟ್ಟು ಪುರುಷ ಜನಸಂಖ್ಯೆ | 7,06,075 |
ಒಟ್ಟು ಸ್ತ್ರೀ ಜನಸಂಖ್ಯೆ | 6,94,895 |
ಒಟ್ಟು ಜನಸಂಖ್ಯೆ | 14,00,970 |
ನಗರ ಜನಸಂಖ್ಯೆ | 6,28,626 |
ಗ್ರಾಮೀಣ ಜನಸಂಖ್ಯೆ | 7,72,344 |
ಎಸ್ಸಿ ಜನಸಂಖ್ಯೆ | 2,67,393 |
ಎಸ್ಟಿ ಜನಸಂಖ್ಯೆ | 2,62,672 |