2011 ಜನಗಣತಿಯ ಪ್ರಕಾರ…..
ಜನಸಂಖ್ಯಾ ವಿವರ | ಮೌಲ್ಯ |
---|---|
ಪ್ರದೇಶ | 8450 ಚದರ ಕಿ.ಮೀ. |
ಕಂದಾಯ ಉಪವಿಭಾಗಗಳ ಸಂಖ್ಯೆ | 2 |
ತಾಲ್ಲೂಕುಗಳ ಸಂಖ್ಯೆ | 11 |
ಕಂದಾಯದ ಹೋಬಳಿ ಸಂಖ್ಯೆ | 36 |
ಕಂದಾಯದ ಗ್ರಾಮಗಳ ಸಂಖ್ಯೆ | 627 |
ಗ್ರಾಮ ಪಂಚಾಯತಗಳ ಸಂಖ್ಯೆ | 199 |
ಪುರಸಭೆಗಳ ಸಂಖ್ಯೆ | 13 |
ಪುರಸಭಾ ನಿಗಮಗಳು | 2 |
ನ್ಯಾಯ ಬೆಲೆ ಅಂಗಡಿಗಳ ಸಂಖ್ಯೆ | 601 |
ಒಟ್ಟು ಪುರುಷ ಜನಸಂಖ್ಯೆ | 12,36,954 |
ಒಟ್ಟು ಸ್ತ್ರೀ ಜನಸಂಖ್ಯೆ | 12,15,641 |
ಒಟ್ಟು ಜನಸಂಖ್ಯೆ | 24,52,595 |
ನಗರ ಜನಸಂಖ್ಯೆ | 9,20,239 |
ಗ್ರಾಮೀಣ ಜನಸಂಖ್ಯೆ | 15,23,256 |
ಎಸ್ಸಿ ಜನಸಂಖ್ಯೆ | 5,17,409 |
ಎಸ್ಟಿ ಜನಸಂಖ್ಯೆ | 4,51,406 |