ಆಹಾರ-ಪಡಿತರ ಚೀಟಿ ಸಂಬಂದಿಸಿದ ಸೇವೆಗಳು

ಉಪ ನಿರ್ದೇಶಕರ ಕಚೇರಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬೆಂಬಲ ನೀಡುತ್ತದೆ. ಇಲಾಖೆಯ ಮುಖ್ಯ ಉದ್ದೇಶ ಕುಟುಂಬದ ಎಲ್ಲಾ ಗುಂಪುಗಳಿಗೆ ಆಹಾರ ಭದ್ರತೆ ಒದಗಿಸುವುದು ಮತ್ತು ಅಗತ್ಯ ಸರಕುಗಳ ಬೆಲೆಯನ್ನು ನಿಯಂತ್ರಿಸುವುದು.

 

 

 

ಭೇಟಿ: https://ahara.kar.nic.in/home.aspx

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ

ಡಿಸಿ ಆಫೀಸ್ ಕಾಂಪೌಂಡ್, ರೈಲ್ವೆ ನಿಲ್ದಾಣಕ್ಕೆ ಎದುರಾಗಿ,
ಸ್ಥಳ : ಎಲ್ಲಾ ತೆಹಸೀಲ್ದಾರ್ ಕಚೇರಿ | ನಗರ : ಬಳ್ಳಾರಿ | ಪಿನ್ ಕೋಡ್ : 583101
ದೂರವಾಣಿ : 08392-272557